Advertisement

ಎಲ್‌ಟಿಟಿಇ ಪೋಸ್ಟರ್‌ ಹೊರಬಂತು

09:06 AM Apr 30, 2019 | Lakshmi GovindaRaju |

ನಿರ್ದೇಶಕ ಎಎಂಆರ್‌ ರಮೇಶ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ಎಲ್‌ಟಿಟಿಇ’ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ಹೊರಬಂದಿದೆ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಗೆ “ಎಲ್‌ಟಿಟಿಇ’ ರೂಪಿಸಿದ್ದ ಯೋಜನೆ, ಹತ್ಯೆಯ ನಂತರದ ಘಟನೆಗಳನ್ನು ಕುರಿತಾಗಿ ಈ ಚಿತ್ರ ಮೂಡಿಬರುತ್ತಿದೆ.

Advertisement

ಸುಮಾರು ಎರಡು ವರ್ಷದ ಹಿಂದೆಯೇ “ಎಲ್‌ಟಿಟಿಇ’ ಚಿತ್ರದ ಪ್ರಿ-ಪ್ರೊಡಕ್ಷನ್‌ ಕೆಲಸಗಳನ್ನು ಆರಂಭಿಸಿದ್ದ ನಿರ್ದೇಶಕ ಎಎಂಆರ್‌ ರಮೇಶ್‌, ಅಂತಿಮವಾಗಿ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next