ತೆರಳುವಾಗ ಗ್ರಾಮದ ಬಳಿ ಡೀಸೆಲ್ ಟ್ಯಾಂಕ್ ಕಳಚಿ ಬಿದ್ದಿದೆ. ಬಸ್ ಚಲಿಸುತ್ತಿದ್ದುದರಿಂದ ಹಿಂಬದಿಯ ಚಕ್ರ ಟ್ಯಾಂಕ್‌ನ ಮೇಲೆ ಹರಿದು ಡೀಸೆಲ್ ರಸ್ತೆಯಲ್ಲಿ ಚೆಲ್ಲಾಡಿದೆ. ಈ ರಸ್ತೆಯಲ್ಲಿ ಹುರುಳಿ ಬೆಳೆಯನ್ನು ರಸ್ತೆಗೆ ಹರಡಲಾಗಿತ್ತು. ಅದೃಷ್ಟವ ಶಾತ್ ಡೀಸೆಲ್ ಇದರ ಮೇಲೆ ಹರಡಿಲ್ಲ. ಯಾವುದೇ ಅನಾಹುತವೂ ಆಗಿಲ್ಲ.
Advertisement