Advertisement

Test;ಇಂಗ್ಲೆಂಡ್‌ ಎದುರಿನ  ಪಂದ್ಯ: ಲಂಕೆಗೆ ಮ್ಯಾಥ್ಯೂಸ್‌ ಆಸರೆ

12:39 AM Aug 24, 2024 | Team Udayavani |

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ಎದುರಿನ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದಲ್ಲಿ 122 ರನ್‌ ಹಿನ್ನಡೆಗೆ ಸಿಲುಕಿರುವ ಶ್ರೀಲಂಕಾ, ದ್ವಿತೀಯ ಇನ್ನಿಂಗ್ಸ್‌ನಲ್ಲಿ 4 ವಿಕೆಟಿಗೆ 157 ರನ್‌ ಗಳಿಸಿ 3ನೇ ದಿನದಾಟ ಮುಂದುವರಿಸುತ್ತಿದೆ. ಏಂಜೆಲೊ ಮ್ಯಾಥ್ಯೂಸ್‌ 65 ರನ್‌ ಮಾಡಿ ತಂಡಕ್ಕೆ ಆಸರೆಯಾಗಿದ್ದಾರೆ. 10 ರನ್‌ ಮಾಡಿದ ದಿನೇಶ್‌ ಚಂಡಿಮಾಲ್‌ ಗಾಯಾಳಾಗಿ ಕ್ರೀಸ್‌ ತೊರೆದದ್ದು ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತು.

Advertisement

ಶ್ರೀಲಂಕಾದ 236 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬಾಗಿ ಇಂಗ್ಲೆಂಡ್‌ 358 ರನ್‌ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next