Advertisement
ಕೆಫೆ ಸ್ಫೋಟದ ರೂವಾರಿಗಳು ಮಲ್ಲೇಶ್ವರ ಬಿಜೆಪಿ ಕಚೇರಿ ಸ್ಫೋಟಕ್ಕೂ ವಿಫಲ ಯತ್ನಿಸಿದ್ದರು ಎಂದು ರಾಷ್ಟ್ರಿಯ ತನಿಖಾ ದಳ(ಎನ್‌ಐಎ) ಕೋರ್ಟ್‌ಗೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು. ಈ ಬೆನ್ನಲ್ಲೇ ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಿ ಬಿಜೆಪಿ ಕಚೇರಿ ಒಳಗೆ ಸಾರ್ವಜನಿಕರ ಬಿಡಲಾಗುತ್ತಿದೆ. ಈ ಹಿಂದೆ ವಿವಿಐಪಿಗಳು ಬಂದಾಗ ಮಾತ್ರ ಮೆಟಲ್ ಡಿಟೆಕ್ಟರ್ ಬಳಸಲಾಗುತ್ತಿತ್ತು. ಇದೀಗ ಪ್ರತಿ ದಿನ ಮೆಟಲ್ ಡಿಟೆಕ್ಟರ್ ಬಳಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. Advertisement
Bengaluru ಸ್ಫೋಟಕ್ಕೆ ಉಗ್ರರ ಸಂಚು: ರಾಜ್ಯ ಬಿಜೆಪಿ ಕಚೇರಿಗೆ ಹೆಚ್ಚುವರಿ ಭದ್ರತೆ
09:36 PM Sep 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.