Advertisement

ಜೈಲಲ್ಲಿದ್ದುಕೊಂಡೇ ಕಾಶ್ಮೀರ ಅಶಾಂತಿಗೆ ಪ್ಲಾನ್‌

12:16 PM Apr 03, 2017 | Team Udayavani |

ಶ್ರೀನಗರ: ಬಾರಾಮುಲ್ಲಾದ ಜೈಲಲ್ಲಿದ್ದುಕೊಂಡೇ ಉಗ್ರರು ಕಾಶ್ಮೀರ ಸದಾ ಅಶಾಂತಿಯಿಂದಿರುವಂತೆ ಪ್ಲಾನ್‌ ರೂಪಿಸುತ್ತಿರುವ ಆಘಾತಕಾರಿ ವಿಚಾರ ಇದೀಗ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾರಾಮುಲ್ಲಾ ಜಿಲ್ಲಾ ಕಾರಾಗೃಹದಿಂದ 16 ಮೊಬೈಲ್‌ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಮೊಬೈಲ್‌ ಬಳಸಿ ಬಂಧಿತ ಉಗ್ರರು, ಪಾಕಿಸ್ಥಾನದಲ್ಲಿರುವ ತಮ್ಮ ಸೂತ್ರಧಾರರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದರು. ಈ ಮೂಲಕ ಕಾಶ್ಮೀರ ಅಶಾಂತಿಯಿಂದಿರುವಂತೆ ಪ್ಲಾನ್‌ ರೂಪಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next