Advertisement

ಟೆನಿಸ್‌: ಬೋಪಣ್ಣ-ಮಾಟ್ಕೊವ್‌ಸ್ಕಿ ಸೆಮಿಗೆ

11:55 AM Mar 03, 2017 | Harsha Rao |

ದುಬಾೖ: ಇಲ್ಲಿ ನಡೆಯು ತ್ತಿರುವ 2,617,160 ಡಾಲರ್‌ ಬಹುಮಾನದ “ದುಬಾೖ ಡ್ನೂಟಿ ಫ್ರೀ’ ಹಾರ್ಡ್‌ಕೋರ್ಟ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತದ ರೋಹನ್‌ ಬೋಪಣ್ಣ-ಪೋಲೆಂಡಿನ ಮಾರ್ಸಿನ್‌ ಮಾಟ್ಕೊವ್‌ಸ್ಕಿ ಪುರುಷರ ಡಬಲ್ಸ್‌ ವಿಭಾಗದ ಸೆಮಿಫೈನಲಿಗೆ ಲಗ್ಗೆ ಇರಿಸಿದ್ದಾರೆ.

Advertisement

ಯಾವುದೇ ಶ್ರೇಯಾಂಕ ಹೊಂದಿ ರದ ಇಂಡೋ-ಪೋಲಿಶ್‌ ಜೋಡಿ ರೊಮೇನಿಯಾದ ಫ್ಲೋರಿನ್‌ ಮರ್ಗಿ- ಸರ್ಬಿಯಾದ ವಿಕ್ಟರ್‌ ಟ್ರೊಯಿಕಿ ವಿರುದ್ಧದ ಕ್ವಾರ್ಟರ್‌ ಫೈನಲ್‌ನಲ್ಲಿ 6-3, 6-4 ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next