Advertisement
ಬಿಆರ್ಎಸ್ ಸರಕಾರದ ಅವಧಿಯಲ್ಲಿ ಹೈದರಾ ಬಾದ್ನಲ್ಲಿ ಫಾರ್ಮುಲಾ-ಇ ರೇಸ್ಗೆ ಅನುಮತಿಯಿಲ್ಲದೆ ವಿದೇಶಿ ಕರೆನ್ಸಿ ಬಳಸಲಾಗಿತ್ತು. ಇದರಿಂದ ಸರಕಾರದ ಬೊಕ್ಕಸಕ್ಕೆ 55 ಕೋಟಿ ರೂ. ನಷ್ಟವಾಗಿತ್ತು ಎಂಬ ಆರೋಪವಿದೆ.
Advertisement
Formula E race corruption case: ಜ.6ರಂದು ಕೆಟಿಆರ್ ವಿಚಾರಣೆ
11:47 PM Jan 03, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.