Advertisement

Tata Sons;ಅಧ್ಯಕ್ಷ ಸ್ಥಾನಕ್ಕೆ ನಿಯೋಲ್‌ ಟಾಟಾ ನೇಮಕ ಅಸಾಧ್ಯ!

01:03 AM Oct 25, 2024 | |

ಹೊಸದಿಲ್ಲಿ: ಖ್ಯಾತ ಕೈಗಾರಿಕೋದ್ಯಮಿ ರತನ್‌ ಟಾಟಾ ಅವರ ನಿಧನದ ಬಳಿಕ ಅವರ ಮಲಸಹೋದರ ನಿಯೋಲ್‌ ಟಾಟಾ ಅವರಿಗೆ ಟಾಟಾ ಟ್ರಸ್ಟ್‌ನ ನಾಯಕತ್ವವನ್ನು ನೀಡಲಾಗಿತ್ತು. ಆದರೆ ನಿಯೋಲ್‌ ಟಾಟಾ ಅವರು ಟಾಟಾ ಸನ್ಸ್‌ನ ಅಧ್ಯಕ್ಷರಾಗುವುದು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. 2 ವರ್ಷಗಳ ಹಿಂದೆ ರತನ್‌ ಟಾಟಾ ಅವರ ನೇತೃತ್ವದಲ್ಲಿ ಟಾಟಾ ಟ್ರಸ್ಟ್‌ ಹಾಗೂ ಟಾಟಾ ಸನ್ಸ್‌ ಎರಡೂ ಸಂಸ್ಥೆಯ ಜವಾಬ್ದಾರಿಯನ್ನು ಒಂದೇ ವ್ಯಕ್ತಿಗೆ ನೀಡದೇ ಇರಲು ನಿಯಮವನ್ನು ತರಲಾಗಿತ್ತು. ಅದರಂತೆ ಈಗ ಟಾಟಾ ಟ್ರಸ್ಟ್‌ ಅನ್ನು ಮುನ್ನಡೆಸಲಿರುವ ನಿಯೋಲ್‌ ಅವರಿಗೆ ಟಾಟಾ ಸನ್ಸ್‌ ಸಂಸ್ಥೆಯ ಅಧಿಕಾರ ಸಿಗದು.

Advertisement
Advertisement

Udayavani is now on Telegram. Click here to join our channel and stay updated with the latest news.

Next