Advertisement
ಶುಕ್ರವಾರ ನಡೆದ “ಎ’ ವಿಭಾಗದ ನಿರ್ಣಾಯಕ ಪಂದ್ಯದಲ್ಲಿ ಅದು ಐರ್ಲೆಂಡ್‌ಗೆ 8 ವಿಕೆಟ್‌ಗಳ ಆಘಾತವಿಕ್ಕಿತು.
Related Articles
Advertisement
ಸ್ಕಾಟ್ಲೆಂಡ್ ಹ್ಯಾಟ್ರಿಕ್ ಜಯದುಬಾೖ: ನಾಯಕ ಕೈಲ್ ಕೋಟ್ಜರ್ (41) ಅವರ ಬಿರುಸಿನ ಬ್ಯಾಟಿಂಗ್ ಮತ್ತು ಸಂಘಟಿತ ಬೌಲಿಂಗ್ ದಾಳಿಯ ಬಲದಿಂದ ಒಮಾನ್‌ಗೆ 8 ವಿಕೆಟ್‌ಗಳಿಂದ ಆಘಾತವಿಕ್ಕಿದ ಸ್ಕಾಟ್ಲೆಂಡ್ ಗೆಲುವಿನ ಹ್ಯಾಟ್ರಿಕ್ ಸಾಧಿಸಿ ಸೂಪರ್-12 ಹಂತಕ್ಕೆ ನೆಗೆದಿದೆ. ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಒಮಾನ್ 20 ಓವರ್ ಆಡಿ 122ಕ್ಕೆ ಆಲೌಟ್ ಆಯಿತು. ಜವಾಬಿತ್ತ ಸ್ಕಾಟ್ಲೆಂಡ್ 17 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 123 ರನ್ ಪೇರಿಸಿತು. ಸೂಪರ್-12 ಹಂತದಲ್ಲಿ ಸ್ಕಾಟ್ಲೆಂಡ್ 2ನೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಭಾರತ, ಅಫ್ಘಾನಿಸ್ಥಾನ, ಪಾಕಿಸ್ಥಾನ ಮತ್ತು ನ್ಯೂಜಿಲ್ಯಾಂಡ್ ಎದುರು ಪೈಪೋಟಿ ನಡೆಸಲಿದೆ.