Advertisement
ಅವರು ಡಿ.6ರಿಂದ ನಾಪತ್ತೆಯಾಗಿದ್ದರು. ಆ ದಿನ. ಸೂಪರ್ ಮಾರ್ಕೆಟೊಂದಕ್ಕೆ ಭೇಟಿ ನೀಡಿ ಬಳಿಕ ಅವರು ನಾಪತ್ತೆ ಯಾ ಗಿದ್ದರು. ಡಿ.27ರಂದು ನ್ಯೂಬ್ರಿಡ್ಜ್ ಬಳಿ ನದಿಯಲ್ಲಿ ಮೃತದೇಹವೊಂದು ದೊರೆತಿತ್ತು. ತನಿಖೆಯಲ್ಲಿ ನಾಪತ್ತೆಯಾಗಿದ್ದ ಸಾಂತ್ರಾ ಮೃತದೇಹ ಎಂದು ಗೊತ್ತಾಗಿದೆ. Advertisement
Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ
12:23 AM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.