Advertisement
“ನಮ್ಮ ತಂಡದ ಹೊಸ ಬಣ್ಣಗಳನ್ನು ಸ್ವಾಗತಿಸುವ ಸಮಯವಿದು’ ಎಂದು ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ವೀಡಿಯೋ ಹಂಚಿ ಕೊಂಡಿದೆ. ಅದರಂತೆ, ಭುಜದ ಭಾಗದಲ್ಲಿ ಕೇಸರಿ ಬಣ್ಣ, ಕಾಲರ್ ಸಮೀಪ ತ್ರಿವರ್ಣ ಮತ್ತು ಇನ್ನುಳಿದಂತೆ ನೀಲಿ ಬಣ್ಣದಲ್ಲಿರುವ ಡ್ರೀಮ್11 ಪ್ರಾಯೋಜಕತ್ವದಲ್ಲಿರುವ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ. Advertisement
T20 World Cup: ಭಾರತದ ನೂತನ ಜೆರ್ಸಿ ಬಿಡುಗಡೆ
12:46 AM May 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.