Advertisement
ಇದು ಸಣ್ಣ ಮೊತ್ತದ ಸ್ಪರ್ಧೆಯಾಗಿತ್ತು. ಯುಎಇ 8 ವಿಕೆಟ್ ಕಳೆದುಕೊಂಡು ಕೇವಲ 111 ರನ್ ಗಳಿಸಿದರೆ, ನೆದರ್ಲೆಂಡ್ಸ್ ಬಹಳ ಕಷ್ಟದಿಂದ 19.5 ಓವರ್‌ಗಳಲ್ಲಿ 7 ವಿಕೆಟಿಗೆ 112 ರನ್ ಹೊಡೆಯಿತು.
Related Articles
Advertisement
ಸಂಕ್ಷಿಪ್ತ ಸ್ಕೋರ್: ಯುಎಇ-8 ವಿಕೆಟಿಗೆ 111 (ಮುಹಮ್ಮದ್ ವಾಸಿಮ್ 41, ಅರವಿಂದ್ 18, ಬಾಸ್ ಡಿ ಲೀಡ್ 9ಕ್ಕೆ 3, ಫ್ರೆಡ್ ಕ್ಲಾಸೆನ್ 13ಕ್ಕೆ 2). ನೆದರ್ಲೆಂಡ್ಸ್: 19.5 ಓವರ್‌ಗಳಲ್ಲಿ 7 ವಿಕೆಟಿಗೆ 112 (ಮ್ಯಾಕ್ಸ್ ಒಡೌಡ್ 23, ಕಾಲಿನ್ ಆಕರ್ಮನ್ 17, ಸ್ಕಾಟ್ ಎಡ್ವರ್ಡ್ಸ್ ಔಟಾಗದೆ 16, ಜುನೇದ್ ಸಿದ್ದಿಕ್ 24ಕ್ಕೆ 3).
ಪಂದ್ಯಶ್ರೇಷ್ಠ: ಬಾಸ್ ಡಿ ಲೀಡ್