Advertisement

T20; ವೆಸ್ಟ್‌ ಇಂಡೀಸ್‌ ವಿರುದ್ಧ ಇಂಗ್ಲೆಂಡ್‌ 267 ರನ್‌: ಸರಣಿ ಸಮಬಲಕ್ಕೆ

12:53 AM Dec 21, 2023 | Team Udayavani |

ಟರೂಬ (ಟ್ರಿನಿಡಾಡ್‌): ಫಿಲ್‌ ಸಾಲ್ಟ್ ಅವರ ಸತತ 2ನೇ ಶತಕ ಸಾಹಸದಿಂದ ಬೃಹತ್‌ ಮೊತ್ತ ದಾಖಲಿಸಿದ ಇಂಗ್ಲೆಂಡ್‌, 4ನೇ ಟಿ20 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ಗೆ 75 ರನ್ನುಗಳ ಸೋಲುಣಿಸಿದೆ. ಸರಣಿಯನ್ನು 2-2 ಸಮಬಲಕ್ಕೆ ತಂದಿದೆ.

Advertisement

ಇಂಗ್ಲೆಂಡ್‌ 3 ವಿಕೆಟಿಗೆ 267 ರನ್‌ ಪೇರಿಸಿತು. ಇದು ಟಿ20ಯಲ್ಲಿ ಆಂಗ್ಲರ ಗರಿಷ್ಠ ಮೊತ್ತ. ಇದರಲ್ಲಿ ಸಾಲ್ಟ್ ಗಳಿಕೆ 119 ರನ್‌ (57 ಎಸೆತ, 7 ಬೌಂಡರಿ, 10 ಸಿಕ್ಸರ್‌). ವೆಸ್ಟ್‌ ಇಂಡೀಸ್‌ 15.3 ಓವರ್‌ಗಳಲ್ಲಿ 192ಕ್ಕೆ ಆಲೌಟ್‌ ಆಯಿತು.

Advertisement

Udayavani is now on Telegram. Click here to join our channel and stay updated with the latest news.

Next