Advertisement
ಸಿರಿಯಾದೊಂದಿಗೆ ಇತರೆ ದೇಶಗಳು ವ್ಯಾಪಾರ, ವಹಿವಾಟು ನಡೆಸದಂತೆ ಹೆಚ್ಚುವರಿ ನಿರ್ಬಂಧಗಳನ್ನು ಹೇರಲು ನಿರ್ಧರಿಸಿದ್ದೇವೆ ಎಂದು ಅಮೆರಿಕದ ವಿತ್ತ ಕಾರ್ಯದರ್ಶಿ ಸ್ಟೀವ್ ನುಚಿನ್ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಶನಿವಾರ ಇಸ್ಲಾಮಿಕ್ ಸ್ಟೇಟ್ ಉಗ್ರರ ಭದ್ರಕೋಟೆಯಾದ ರಖಾದಲ್ಲಿ ಮತ್ತೆ ವೈಮಾನಿಕ ದಾಳಿ ನಡೆದಿದ್ದು, ಇದನ್ನೂ ಅಮೆರಿಕವೇ ನಡೆಸಿದೆ ಎಂದು ಸಿರಿಯಾ ಸರ್ಕಾರ ಹೇಳಿದೆ. ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿದಂತೆ 15 ಮಂದಿ ನಾಗರಿಕರು ಅಸುನೀಗಿದ್ದಾರೆ. Advertisement
ಸಿರಿಯಾ ಮೇಲೆ ಮತ್ತಷ್ಟು ನಿರ್ಬಂಧಕ್ಕೆ ಅಮೆರಿಕ ಸಿದ್ಧತೆ
03:45 AM Apr 09, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.