Advertisement

“ಸೂಪರ್‌ ಡ್ಯಾನ್ಸರ್‌’ನಲ್ಲಿ ಶಿಲ್ಪಾ ಶೆಟ್ಟಿ ಬೆಲ್ಲಿ ಡ್ಯಾನ್ಸ್‌

06:00 AM Mar 20, 2018 | Team Udayavani |

ಮುಂಬೈ: ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಉತ್ತಮ ನಟಿಯಷ್ಟೇ ಅಲ್ಲ ಅತ್ಯತ್ತಮ ನೃತ್ಯಗಾತಿ ಎಂಬುದು ಎಲ್ಲರಿಗು ತಿಳಿದಿರುವ ವಿಷಯ . ಈಗ ಅವರು ಟೀವಿ ರಿಯಾಲಿಟಿ ಶೋ “ಸೂಪರ್‌ ಡ್ಯಾನ್ಸರ್‌’ನ ಎರಡನೇ ಆವೃತ್ತಿಯ ಫಿನಾಲೆಯಲ್ಲಿ ಬೆಲ್ಲಿ ಡ್ಯಾನ್ಸ್‌ ಪ್ರದರ್ಶಿಸಲಿದ್ದಾರೆ. ಇದಕ್ಕಾಗಿ ಅವರು ಬೆಲ್ಲಿ ಡ್ಯಾನ್ಸರ್‌ ಒಬ್ಬರಿಂದ ಒಂದು ವಾರದಿಂದ  ತರಬೇತಿ ಪಡೆಯುತ್ತಿದ್ದಾರೆ. ರಿಯಾಲಿಟಿ ಶೋನ ತೀರ್ಪುಗಾರರಲ್ಲಿ ಒಬ್ಬರಾಗಿರುವ ಅವರು, “ಮಕ್ಕಳ ಪ್ರದರ್ಶನ ಮಟ್ಟ ಅತ್ಯುತ್ತಮವಾಗಿದೆ. ಹಾಗಾಗಿ ಈ ನೃತ್ಯ ಪ್ರದರ್ಶಿಸಲು ತುಸು ಹೆಚ್ಚೇ ಶ್ರಮ ಹಾಕುತ್ತಿದ್ದೇನೆ’ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next