Advertisement
ಬುಧವಾರ ಸಂಜೆ ವೇಳೆಗೆ ಬಸ್ ಸುಳ್ಯದ ಜ್ಯೋತಿ ಸರ್ಕಲ್ ಬಳಿಗೆ ತಲುಪಿದಾಗ ಕೆಟ್ಟು ನಿಂತಿತು. ಮಂಗಳೂರಿನಿಂದ ಮೆಕ್ಯಾನಿಕ್ ಬಂದು ದುರಸ್ತಿ ಪಡಿಸಬೇಕಾದ್ದರಿಂದ ತಡರಾತ್ರಿಯ ತನಕ ಬಸ್ ರಸ್ತೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂತು. ಪ್ರಯಾಣಿಕರನ್ನು ಬದಲಿ ಬಸ್ಸಿನಲ್ಲಿ ಕಳುಹಿಸಲಾಯಿತು. Advertisement
Sullia: ಕೆಟ್ಟು ನಿಂತ ಐರಾವತ ಬಸ್
07:36 PM Jan 09, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.