Advertisement
ಈ ಸುಲಭ್ ಜಲ್ ಯೋಜನೆ ಈ ವರ್ಷ ಡಿಸೆಂಬರ್ ಒಳಗಾಗಿ ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖವಾಗಲಿದೆ. ದಿನಂಪ್ರತಿ 8,000 ಲೀಟರ್ ಕುಡಿಯುವ ನೀರನ್ನು ಪೂರೈಸುವ ಸಾಮರ್ಥ್ಯವನ್ನು ಈ ಯೋಜನೆಯು ಹೊಂದಿದೆ. ಜನರಿಗೆ ಕೇವಲ 50 ಪೈಸೆಗೆ 1 ಲೀಟರ್ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ ನಮ್ಮದಾಗಿದೆ ಎಂದು ಎನ್‌ಜಿಓ ಸುಲಭ್ ಇಂಟರ್‌ನ್ಯಾಶನಲ್ ಸ್ಥಾಪಕ ಬಿಂದೇಶ್ವರ್ ಪಾಠಕ್ ಹೇಳಿದರು. Advertisement
ಕೊಳಕು ನೀರಿನಿಂದ ಶುದ್ಧ ಕುಡಿವ ನೀರು, ಲೀಟರ್‌ಗೆ 50 ಪೈಸೆ: ಸುಲಭ್
05:26 PM Jul 14, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.