Advertisement
ದಿವ್ಯರಾಣಿ ಕಿರಣ್: ನಿಮ್ಮ ನಿಮ್ಮ ಜಾಗ್ರತೆ ನಿಮ್ಮ ಕೈಲಿರಲಿ. ಸರ್ಕಾರ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿದೆ. ಆದಷ್ಟು ಪೋಷಕರು ನಿಮ್ಮ ನಿಮ್ಮ ಮಕ್ಳನ್ನ ಡ್ರಾಪ್ & ಪಿಕ್ ಮಾಡಿ. ಮಕ್ಕಳಿಗೆ ದೈರ್ಯ ಹೇಳಿ ಕಳುಹಿಸಿ.
Related Articles
Advertisement
ಚಿ. ಮ. ವಿನೋದ್ ಕುಮಾರ್. ವಿದ್ಯಾರ್ಥಿಗಳು ಸರ್ಕಾರ ಪಾಸ್ ಮಾಡುತ್ತದೆ ಎನ್ನುವ ಯೋಚನೆಯನ್ನು ಬಿಟ್ಟು ಚೆನ್ನಾಗಿ ಪರೀಕ್ಷೆಯನ್ನು ಬರೆಯುವುದು ಒಳ್ಳೆಯದು.
ಶ್ರೀಮಂತ್ ಬಿಲ್ಕರ್: ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುತ್ತಿರುವ ನನ್ನೆಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ನನ್ನ ಶುಭ ಹಾರೈಕೆಗಳು . ಕೋವಿಡ್ ವೈರಸ್ ಬಗ್ಗೆ ಭಯವಿಲ್ಲದೇ ನಿರಾತಂಕವಾಗಿ , ಶಾಂತ ಚಿತ್ತರಾಗಿ ಪರೀಕ್ಷೆ ಬರೆಯಲಿ , ಮಾಸ್ಕ್ , ದೈಹಿಕ ಅಂತರ ಹಾಗೂ ಸೈನಿಟೈಜರ್ ಬಳಸಲು ಮರೆಯದಿರಿ . ನಿಮ್ಮೆಲ್ಲರ ಅಪಾರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ. ಒಳ್ಳೇದು ಆಗಲಿ ತಮಗೆ
ರಾಣಿ ರಾಣಿ:ಮಕ್ಕಳೇ ಸೋಷಿಯಲ್ ಡಿಸ್ಟೆನ್ಸ್ ,ಮಾಸ್ಕ್, ಸೆನಿಟೇಸ್ಜೆರ್ ಇಟ್ಟುಕೊಳ್ಳಿ. 2 ಪೆನ್ ಇಟ್ಟು ಕೊಳ್ಳಿ. ಇನ್ನು ಕೋವಿಡ್ ಚಿಂತೆ ಬಿಟ್ಟು ಎಕ್ಸಾಮ್ ಬರೆಯಿರಿ. ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ಎಲ್ಲ ಮಕ್ಕಳಿಗೂ ದೇವರು ಒಳ್ಳೆಯದು ಮಾಡಲಿ