Advertisement

Padubidri ಇನ್ನ ಮಸೀದಿ ಬಳಿಯ ಮನೆಯಿಂದ ಕಳವು

11:17 PM Nov 19, 2023 | Team Udayavani |

ಪಡುಬಿದ್ರಿ: ಮನೆಯವರೆಲ್ಲರೂ ಮಲಗಿದ್ದಂತೆಯೇ ನ. 18ರ ರಾತ್ರಿಯ ವೇಳೆ ಇನ್ನ ಮಸೀದಿ ಬಳಿಯ ಮನೆಯೊಂದಕ್ಕೆ ಹೊಕ್ಕ ಕಳ್ಳರು ವ್ಯಾನಿಟಿ ಬ್ಯಾಗ್‌ನಲ್ಲಿದ್ದ 15,000 ರೂ. ನಗದು ಹಾಗೂ 2 ಲಕ್ಷ ರೂ. ಮೌಲ್ಯದ 8 ಪವನ್‌ ಚಿನ್ನಾಭರಣವನ್ನು ಕದ್ದಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಆರ್‌ಸಿಸಿ ಮನೆ ಇದಾಗಿದ್ದು, ಮನೆಯ ಬಾಗಿಲ ಚಿಲಕ ತೆಗೆದು ಕಳ್ಳರು ಒಳ ಪ್ರವೇಶಿಸಿ ತಮ್ಮ ಕೈಚಳಕ ತೋರಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next