Advertisement
2.5 ಯೂನಿಟ್ ಮರಳು ಹಾಗೂ ಟಿಪ್ಪರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಟಿಪ್ಪರ್ ಮಾಲಕರು ಪಡುಪಣಂಬೂರು ಬಳಿಯ ನಂದಿನಿ ನದಿಯಲ್ಲಿ ಮರಳು ಅಕ್ರಮವಾಗಿ ತೆಗೆದಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. Advertisement
Padubidri: ಮರಳು ಅಕ್ರಮ ಸಾಗಾಟ; ವಶ
08:31 PM Dec 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.