Advertisement

ನ್ಯೂಟನ್‌ ಸಮಾಧಿ ಬಳಿ ವಿಜ್ಞಾನಿ ಹಾಕಿಂಗ್‌ ಚಿತಾಭಸ್ಮ 

11:27 AM Mar 22, 2018 | Sharanya Alva |

ಲಂಡನ್‌: ಇತ್ತೀಚೆಗೆ ನಿಧನರಾದ ಖ್ಯಾತ ವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್‌ರ ಚಿತಾಭಸ್ಮವನ್ನು ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಅಬೇನಲ್ಲಿರುವ ಸರ್‌ ಐಸಾಕ್‌ ನ್ಯೂಟನ್‌ ಸಮಾಧಿ ಬಳಿ ಪ್ರತಿಷ್ಟಾಪಿಸಲು ನಿರ್ಧರಿಸಲಾಗಿದೆ. ನ್ಯೂಟನ್‌ರನ್ನು 1727ರಲ್ಲಿ ಇಲ್ಲಿಯೇ ಹೂಳಲಾಗಿತ್ತು.

Advertisement

ಮಾ.31ರಂದು ಅಂತ್ಯಸಂಸ್ಕಾರವನ್ನು ಕೇಂಬ್ರಿಡ್ಜ್ ವಿವಿಯ ಗ್ರೇಟ್‌ ಸೇಂಟ್‌ ಮೇರೀಸ್‌ ಚರ್ಚ್‌ ಆವರಣದಲ್ಲಿ ನಡೆಸಲು ಕುಟುಂಬ ತೀರ್ಮಾನಿಸಿದೆ. ನಮ್ಮ ತಂದೆ 50 ವರ್ಷಗಳ ಕಾಲ ಕೇಂಬ್ರಿಡ್ಜ್ನಲ್ಲಿಯೇ ಇದ್ದರು. ಹೀಗಾಗಿ ಅವರ ಅಂತ್ಯಕ್ರಿಯೆಯನ್ನು ಇಲ್ಲಿಯೇ ನಡೆಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ ಸ್ಟೀಪನ್‌ ಪುತ್ರ. 

Advertisement

Udayavani is now on Telegram. Click here to join our channel and stay updated with the latest news.

Next