Advertisement

ಸಹಾಯವಾಣಿ ಆರಂಭಿಸಿ

06:35 PM May 26, 2021 | Team Udayavani |

ಮಂಡ್ಯ: ಕೋವಿಡ್‌ ನಿರ್ವಹಣೆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ 233 ಗ್ರಾಮಪಂಚಾಯಿತಿಗಳು ಕಡ್ಡಾಯವಾಗಿ ಸಹಾಯವಾಣಿ ಆರಂಭಿಸಬೇಕು ಎಂದುಜಿಪಂ ಸಿಇಒ ಜಿ.ಆರ್‌.ಜೆ.ದಿವ್ಯಾ ಪ್ರಭು ನಿರ್ದೇಶನ ನೀಡಿದರು.

Advertisement

ಜಿಪಂಕ ‌ಚೇರಿಯಲ್ಲಿ ಮಂಗಳವಾರ ಬೆಕ್ಸ್‌ ವಿಡಿಯೋ ಸಂವಾದದ ಮೂಲಕತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರುಹಾಗೂ ಪಿಡಿಒಗಳನ್ನು ಉದ್ದೇಶಿಸಿ ಮಾತನಾಡಿ, ಸಹಾಯವಾಣಿಗಳು ಜನರಕೋವಿಡ್‌ ಸಮಸ್ಯೆಗಳಿಗಳಿಗೆ  ಸ್ಪಂದಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷ, ಸದಸ್ಯರು ಮತ್ತು ಗ್ರಾಪಂ ಕಾರ್ಯಪಡೆಗಳುಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಜನರಲ್ಲಿ  ಜಾಗೃತಿ ಮೂಡಿಸುÊ ‌ಮೂಲಕ ಕೋವಿಡ್‌ ಮುಕ್ತ  ಗ್ರಾಮವಾಗಿಸಲು  ಪ‌ಣತೊಡಬೇಕು. ಕೋವಿಡ್‌ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸುವವರಿಗೆ  ದಂಡ, ಎಫ್‌ಐಆರ್‌ದಾಖಲಿಸಬೇಕು ಎಂದು ಸೂಚಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next