Advertisement

ಶ್ರೀಹರಿಕೋಟಾ: ಇಂದು ಇಸ್ರೋದ 3 ಉಪಗ್ರಹ ಉಡಾವಣೆ

12:55 AM Jun 30, 2022 | Team Udayavani |

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಹಾಗೂ ಇನ್ನಿತರ ಸಂಸ್ಥೆಗಳ ಜತೆಗಿನ ಒಪ್ಪಂದದ ಮೇರೆಗೆ ನಿರ್ಮಿಸಲಾಗಿ­ರುವ ಮೂರು ಉಪಗ್ರಹಗಳ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

Advertisement

25 ಗಂಟೆಗಳ ಕೌಂಟ್‌ಡೌನ್‌ ಆರಂಭವಾಗಿದ್ದು, ಆಂಧ್ರದ ಶ್ರೀಹರಿಕೋಟಾದಿಂದ ಈ ಉಪಗ್ರಹ­ಗಳನ್ನು ಜೂ. 30ರ ಸಂಜೆ 6 ಗಂಟೆ 2 ನಿಮಿಷಕ್ಕೆ ಸರಿಯಾಗಿ ಉಡಾವಣೆ ಮಾಡಲಾಗುತ್ತದೆ.

ಇದನ್ನೂ ಓದಿ:ಸರ್ಕಾರಿ ಪಿಯು ಕಾಲೇಜುಗಳಿಗೆ ವಿದ್ಯಾರ್ಥಿನಿಯರು ಪಾವತಿಸುವ  ಶುಲ್ಕಕ್ಕೆ ವಿನಾಯಿತಿ

ಮೂರು ಉಪಗ್ರಹಗಳಲ್ಲಿ ಡಿಎಸ್‌- ಇ.ಒ. ಹಾಗೂ ನ್ಯೂ ಎಸ್‌.ಎ.ಆರ್‌., ಸ್ಕೂಬ್‌-1 ಸಿಂಗಾಪುರಕ್ಕೆ ಸೇರಿದವು.

Advertisement

Udayavani is now on Telegram. Click here to join our channel and stay updated with the latest news.

Next