Advertisement
“ಇಂದು ನಮ್ಮ ರಾತ್ರಿ ಆಗಿರಲಿಲ್ಲ. ಅಂದಮಾತ್ರಕ್ಕೆ ಎಲ್ಲವೂ ಮುಗಿದಿಲ್ಲ. ಒಮ್ಮೊಮ್ಮೆ ಹೀಗಾಗುತ್ತದೆ. ಮುಂದಿನ ಪಂದ್ಯದಲ್ಲಿ ನಮ್ಮ ಅಗ್ರೆಸ್ಸೀವ್ ಬ್ರ್ಯಾಂಡ್ ಆಫ್ ಕ್ರಿಕೆಟ್ ಮುಂದುವರಿಯಲಿದೆ’ ಎಂಬುದಾಗಿ ಹೆಲ್ಮೋಟ್ ಹೇಳಿದರು.
Related Articles
ಅಹ್ಮದಾಬಾದ್‌ನಲ್ಲಿ ಚೇಸಿಂಗ್ ತಂಡಗಳೇ ಹೆಚ್ಚಿನ ಗೆಲುವು ಸಾಧಿಸಿದರೂ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡದ್ದೇಕೆ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಹುಟ್ಟಿ ಕೊಂಡಿದೆ. ಇದಕ್ಕೂ ಹೆಲ್ಮೋಟ್ ಜವಾಬು ನೀಡಿದ್ದಾರೆ.
Advertisement
“ಟಾಸ್‌ನಿಂದ ಏನೂ ಮಾಡಲಾಗದು. ದುರದೃಷ್ಟವಶಾತ್ ಇಂದು ನಮ್ಮ ದಿನವಾಗಿರಲಿಲ್ಲ. ಈ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದವರು ದೊಡ್ಡ ಸ್ಕೋರ್ ದಾಖಲಿಸಿ ಚೇಸಿಂಗ್ ತಂಡದ ಮೇಲೆ ಒತ್ತಡ ಹೇರಿದ ನಿದ ರ್ಶನಗಳೂ ಇವೆ. ಆದರೆ ನಮ್ಮಿಂದ ಇದು ಸಾಧ್ಯವಾಗಲಿಲ್ಲ’ ಎಂದರು.
ಇದನ್ನೂ ಓದಿ: Archery World Cup: ಆರ್ಚರಿ ವಿಶ್ವಕಪ್ ಸ್ಟೇಜ್-2: ವನಿತಾ ಕಾಂಪೌಂಡ್ ತಂಡ ಫೈನಲ್‌ಗೆ