Advertisement
2018-19ರಲ್ಲಿ ನಾನು ನಿರ್ದೇಶಕನಾಗಿದ್ದೆ. ಇಂತಹ ಹುದ್ದೆಗಳನ್ನು ನಿಭಾಯಿಸಲು ಬೇಕಾದ ತಜ್ಞತೆಯಾಗಲಿ, ಅಷ್ಟು ಸಮಯವಾಗಲಿ ನನ್ನಲ್ಲಿಲ್ಲ. ಸದ್ಯ ನಾನು ಕ್ರಿಕೆಟ್ ವೀಕ್ಷಕ ವಿವರಣೆಕಾರನಾಗಿ, ಟಿವಿ ನಿರೂಪಕನಾಗಿ, ವೃತ್ತಿಪರ ಕ್ರಿಕೆಟಿಗನಾಗಿ ಕಾರ್ಯಮಗ್ನನಾಗಿದ್ದೇನೆ. ಇವೆನ್ನಲ್ಲ ಪಿಎಫ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದೇನೆ. ಆದರೂ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. Advertisement
PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್ ಉತ್ತಪ್ಪ
12:34 AM Dec 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.