Advertisement
ಬುಧವಾರದ 32ರ ಸುತ್ತಿನ ಸ್ಪರ್ಧೆಯಲ್ಲಿ ಕಠಿನ ಹೋರಾಟ ಸಂಘಟಿಸಿದ ಶ್ರೀಜಾ ಅಕುಲಾ, ಸಿಂಗಾಪುರದ ಜಿಯಾನ್ ಜೆಂಗ್ ವಿರುದ್ಧ 4-2 ಅಂತರದಿಂದ ಗೆದ್ದು ಬಂದರು (9-11, 12-10, 11-4, 11-5, 10-12, 12-10). ಮಣಿಕಾ ಬಾತ್ರಾ ಅವರನ್ನು ಜಪಾನ್‌ನ ಮಿಯು ಹಿರಾನೊ 4-1 ಅಂತರದಿಂದ ಸೋಲಿಸಿದರು.
Advertisement
Paris Olympic: ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಶ್ರೀಜಾಗೆ ಜಯ, ಮಣಿಕಾ ಪರಾಭವ
11:14 PM Jul 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.