Advertisement
ಜಿಡಿಪಿ ಬೆಳವಣಿಗೆ, ಪ್ರೊಫೈಲ್, ವಿತ್ತ ವಿಶ್ವಾ ಸಾರ್ಹತೆ ಸುಧಾರಿಸುತ್ತಿದೆ. ಆದರೆ ತಲಾ ಆದಾಯ, ಸಾಲದ ಪ್ರಮಾಣ ಹೆಚ್ಚಿರುವ ಕಾರಣ ಒಟ್ಟಾರೆ ಪ್ರೊಫೈಲ್ ಸಮತೋಲನ ಗೊಂಡಿದೆ ಎಂದು ಸಂಸ್ಥೆ ಹೇಳಿದೆ. ಮಧ್ಯಮಾ ವಧಿ ಅಭಿವೃದ್ಧಿಯು ಬ್ಯಾಂಕ್‌ಗಳಿಗೆ ಬಂಡ ವಾಳ ನೀಡಿದ್ದರಿಂದ ಚೇತರಿಸಿಕೊಂಡಿದೆ. ಆದರೆ ಜಿಡಿಪಿ ಬೆಳವಣಿಗೆ ನೋಟು ಅಮಾನ್ಯ ದಿಂದ ಕುಸಿತ ಕಂಡಿದೆ ಎಂದಿದೆ. ಆದರೆ ತಲಾ ಆದಾಯ ಕಡಿಮೆ ಇರುವಿಕೆ ನಮ್ಮ ಸಾಮರ್ಥ್ಯ ದ ಪ್ರತಿಫಲವಲ್ಲ ಅಥವಾ ಸಾಲ ಮರುಪಾವತಿ ಮಾಡುವ ಸಾಮರ್ಥ್ಯದ ಫಲಿತಾಂಶವೂ ಅಲ್ಲ ಎಂದು ಸರಕಾರ ಹೇಳಿದೆ. Advertisement
ಮೂಡೀಸ್: ಮೇಲೇಳಲಿಲ್ಲ ಎಸ್ ಆ್ಯಂಡ್ ಪಿ ರೇಟಿಂಗ್!
09:28 AM Nov 25, 2017 | |
Advertisement
Udayavani is now on Telegram. Click here to join our channel and stay updated with the latest news.