Advertisement
ಮಂಗಳವಾರ ಮಳವಳ್ಳಿ ಕೋರ್ಟ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ನ್ಯಾ| ಟಿ.ಜಿ. ಶಿವಶಂಕರೇಗೌಡರು ರಾಜಕಾರಣಿಯಂತೆ ಮಾತನಾಡಿದ್ದಾರೆ. ಅವರು ನ್ಯಾಯಮೂರ್ತಿಗಳ್ಳೋ? ರಾಜಕಾರಣಿಯ ಹಿಂಬಾಲಕರೋ? ಎಂದು ಪ್ರಶ್ನಿಸಿದರು. ಅವರ ವಿರುದ್ಧ ಕ್ರಮಕ್ಕಾಗಿ ಅವರು ಮಾತನಾಡಿರುವ ವೀಡಿಯೋ ಸಿಡಿ ಜತೆಗೆ ರಾಷ್ಟ್ರಪತಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆಯಲಾಗುವುದು ಎಂದರು.
Advertisement
ನರೇಂದ್ರಸ್ವಾಮಿ ಮಂತ್ರಿಗಿರಿಗೆ ಹರಕೆ: ನ್ಯಾಯಮೂರ್ತಿ ವಜಾಕ್ಕೆ ಆಗ್ರಹ
12:02 AM Jan 10, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.