Advertisement
ಲೈವ್ ಸ್ಟ್ರೀಮಿಂಗ್ ಮಾಡುವಾಗ ಕಿರುಕುಳಕ್ಕೊಳಗಾದ ಯೂಟ್ಯೂಬರ್ ಹ್ಯೊಜಿಯೊಂಗ್ ಪಾರ್ಕ್ ”ನಾನು 3 ವಾರಗಳಿಗೂ ಹೆಚ್ಚು ಕಾಲ ಮುಂಬೈನಲ್ಲಿದ್ದೇನೆ, ಹೆಚ್ಚು ಕಾಲ ಉಳಿಯಲು ಯೋಜಿಸುತ್ತಿದ್ದೇನೆ. ಈ ಒಂದು ಕೆಟ್ಟ ಘಟನೆಯು ನನ್ನ ಸಂಪೂರ್ಣ ಪ್ರಯಾಣವನ್ನು ಹಾಳುಮಾಡಲು ಮತ್ತು ಇತರ ದೇಶಗಳಿಗೆ ಅದ್ಭುತವಾದ ಭಾರತವನ್ನು ತೋರಿಸುವ ನನ್ನ ಉತ್ಸಾಹವನ್ನು ಹಾಳುಮಾಡಲು ನಾನು ಬಯಸುವುದಿಲ್ಲ”ಎಂದು ಹೇಳಿದ್ದಾರೆ.
Advertisement
ಬೇರೆ ದೇಶದಲ್ಲೂ ಆಗಿತ್ತು,ಆದರೆ ಭಾರತದಲ್ಲಿ… ; ಕಿರುಕುಳಕ್ಕೊಳಗಾದ ಕೊರಿಯನ್ ಯುವತಿ
04:48 PM Dec 01, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.