Advertisement
ಗ್ರಾಪಂ, ತಾಪಂ, ಜಿಪಂಗಳಿಂದ ಅಂಗವಿಕಲರಿಗೆ ನೀಡುವ ಶೇ. 5ರಷ್ಟು ಅನುದಾನವನ್ನು ಈ ಹಿಂದೆ ವಿತರಿಸಿದಂತೆ ವಿತರಿಸಬೇಕು. ಅಲ್ಲದೇ ಮೂಲಸೌಲಭ್ಯ ಒದಗಿಸಬೇಕು. ಅಂಗವಿಕಲರಿಗೆ ಯುಡಿಐಡಿ ಕಾರ್ಡ್ ಸುಲಭವಾಗಿ ಸಿಗುವಂತೆ ಮಾಡಬೇಕು. ಅಂಗವಿಕಲತೆ ಶೇ. 40 ಇದ್ದವರಿಗೆ ಮಾಸಿಕ ಭತ್ಯೆ 3 ಸಾವಿರ ರೂ., ಶೇ. 75 ಇದ್ದವರಿಗೆ 5 ಸಾವಿರ ರೂ. ವರೆಗೆ ಹೆಚ್ಚಿಸಬೇಕು. ರಾಜ್ಯದಲ್ಲಿ ಅಂಗವಿಕಲರ ಮಾಸಾಶನ ನಿಲ್ಲಿಸಲಾಗಿದ್ದು, ಸರ್ಕಾರ ಮರು ಆದೇಶಿಸಿ ಮಾಸಾಶನ ಆರಂಭಿಸಬೇಕು. ಅಂಗವಿಕಲರಿಗೆ ವಿಶೇಷ ಪ್ಯಾಕೇಜ್ ಅನುದಾನ ಬಿಡುಗಡೆ ಮಾಡಿ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
Advertisement
ಅಂಗವಿಕಲರ ಸಮಸ್ಯೆ ಪರಿಹರಿಸಿ
11:45 AM Dec 23, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.