Advertisement
“ಇದು ದಿಢೀರ್ ನಿರ್ಧಾರವೇನಲ್ಲ. ಕಳೆದ ಒಂದೂವರೆ ತಿಂಗಳಿಂದ ಭಾರತದಲ್ಲಿ ನನಗೆ ಕ್ರಿಕೆಟ್ ಭವಿಷ್ಯ ಇದೆಯೇ ಎಂಬ ಬಗ್ಗೆ ಗಂಭೀರವಾಗಿ ಯೋಚಿಸಿದ ಬಳಿಕವೇ ಈ ನಿರ್ಧಾರಕ್ಕೆ ಬಂದಿದ್ದೇನೆ. ಇದಕ್ಕೆ ಎರಡು ಮುಖ್ಯ ಕಾರಣಗಳೂ ಇವೆ. ಕಳೆದ 8 ವರ್ಷಗಳಿಂದ ಭಾರತ ತಂಡದಲ್ಲಿ ಅವಕಾಶಕ್ಕಾಗಿ ಕಾದೆ. ಆದರೆ ಸಾಧ್ಯವಾಗಲಿಲ್ಲ. ಹಾಗೆಯೇ ನಾನು ಕುಟುಂಬದವರೊಂದಿಗೆ ಉಳಿಯ ಬಯಸಿದ್ದೇನೆ. ನನ್ನ ಹೆತ್ತವರು ಕಳೆದ 11 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ’ ಎಂದು ಕೀಪರ್ ಕಂ ಬ್ಯಾಟ್ಸ್‌ಮನ್ ಆಗಿರುವ ಸ್ಮಿತ್ ಪಟೇಲ್ ಹೇಳಿದರು. Advertisement
ಭಾರತ ಬಿಟ್ಟು ಅಮೆರಿಕ ಪರ ಆಡಲಿರುವ ಸ್ಮಿತ್ ಪಟೇಲ್
12:34 AM Jun 03, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.