Advertisement
ಅತಿ ಅಪಾಯಕಾರಿ ವಾದ-ಸಚಿವ ಹರ್ದೀಪ್: ರಾಹುಲ್ ಗಾಂಧಿ ಮಾತಿಗೆ ಬಿಜೆಪಿ ನಾಯಕರು ಕಠೊರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಪುರಿ ಪ್ರತಿಕ್ರಿಯಿಸಿ, ರಾಹುಲ್ ಅತಿ ಅಪಾಯಕಾರಿ ವಾದಗಳನ್ನು ಹರಿಬಿಡುತ್ತಿದ್ದಾರೆ. ಅವರೆದುರು ಕುಳಿತವರು ನನ್ನ ಸಮುದಾಯಕ್ಕೆ (ಸಿಖ್) ಸೇರಿದ್ದಾರೆ. ಅವರೆಲ್ಲ ಜೀವನೋಪಾಯಕ್ಕಾಗಿ ಅಮೆರಿಕದಲ್ಲಿದ್ದಾರೆ. ಅವರಿಗೆ ದೇಶದೊಂದಿಗೆ ಬಲವಾದ ಬಾಂಧವ್ಯವಿಲ್ಲ. ಅವರ ಎದುರು ರಾಹುಲ್ ಸುಳ್ಳು ವಾದಗಳನ್ನು ಇಟ್ಟಿದ್ದಾರೆ ಎಂದಿದ್ದಾರೆ. 1984ರಲ್ಲಿ ನವದೆಹಲಿಯಲ್ಲಿ ನಡೆದಿದ್ದ ಸಿಖ್ ವಿರೋಧಿ ದಂಗೆಯನ್ನು ಅವರು ಮರೆತಿದ್ದಾರೆ ಎಂದಿದ್ದಾರೆ. Advertisement
Sikh remarks; ರಾಹುಲ್ ಸಿಖ್ ಧಾರ್ಮಿಕ ಸ್ವಾತಂತ್ರ್ಯ ಮಾತಿಗೂ ಬಿಜೆಪಿ ನಾಯಕ ಆಕ್ರೋಶ
11:09 PM Sep 10, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.