Advertisement
ಆ ಸಂಘಟನೆಗೆ ಸೋನಿಯಾ ಗಾಂಧಿಯವರು ಸಹ ಅಧ್ಯಕ್ಷೆಯಾಗಿದ್ದಾರೆ. ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೂ ಅವರೇ ಮುಖ್ಯಸ್ಥರಾಗಿರುವುದರಿಂದ ಎಫ್ಡಿಎಲ್-ಎಪಿ ಜತೆಗೆ ಸಂಪರ್ಕ ಉಂಟಾಗಲು ಸಾಧ್ಯವಾಯಿತು ಎಂದು ಆರೋಪಿಸಿದೆ. ಅದಕ್ಕೆ ಉದ್ಯಮಿ ಜಾರ್ಜ್ ಸೊರೊಸ್ ಧನಸಹಾಯ ಮಾಡುತ್ತಿದ್ದಾರೆ ಎಂದು ಅದು ಆರೋಪಿಸಿದೆ.
Advertisement
Accusation: ಸೊರೊಸ್ ನೆರವು ನೀಡುವ ಸಂಘಟನೆಗೆ ಸೋನಿಯಾ ಉಪಾಧ್ಯಕ್ಷೆ: ಬಿಜೆಪಿ
03:55 AM Dec 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.