Advertisement

ಸೋಷಿಯಲ್ ಮೀಡಿಯಾ ಶೇಕ್ ಮಾಡಿದ ನಟಿ ಶಮಾ ಸಿಕಂದರ್ ಬೋಲ್ಡ್ ಪಿಕ್

03:34 PM Jun 17, 2021 | Team Udayavani |

ಮುಂಬೈ : ಬಾಲಿವುಡ್ ನಟಿ ಶಮಾ ಸಿಕಂದರ್ ಬೋಲ್ಡ್ ಪಿಕ್ ಗಳಿಂದಲೇ ಸಾಕಷ್ಟು ಸದ್ದು ಮಾಡಿದವರು. ತಮ್ಮ ಹಸಿ-ಬಿಸಿ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ಹೃದಯ ಕದ್ದವರು.

Advertisement

ಲಾಕ್ ಡೌನ್ ವೇಳೆ ಶೂಟಿಂಗ್ ಬ್ರೇಕ್ ಬಿದ್ದಿದ್ದರಿಂದ ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿಯೇ ಆಕ್ಟಿವ್ ಆದ ಶಮಾ, ಆಗಾಗ ಹಾಟ್ ಫೋಟೊಗಳನ್ನು ಹಂಚಿಕೊಂಡು ನೆಟ್ಟಿಗರ ನಿದ್ದೆ ದೋಚುತ್ತಿದ್ದಾರೆ.

ಸದ್ಯ ಈ ಬೋಲ್ಡ್ ಬೆಡಗಿಯ ಹೊಸ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಹಾಟ್ ಹಾಟ್ ಆಗಿರೋ ಈ ಪಿಕ್ ನೋಡಿದ ನೋಡಿದ ಅಭಿಮಾನಿಗಳು ವ್ಹಾವ್ ವ್ಹಾವ್ ಎನ್ನುತ್ತಿದ್ದಾರೆ.

ನ್ಯೂಡ್ ಫೋಟೊ :

ಶಮಾ ಹೊಸ ಫೋಟೊ ಶೂಟ್ ಇದೀಗ ಎಲ್ಲರ ಕಣ್ಣು ಕುಕ್ಕುತ್ತಿದೆ. ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ಪಿಕ್ ನಲ್ಲಿ ಈ ಚೆಲುವೆ ವಿವಸ್ತ್ರಳಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ತಮ್ಮ ದೇಹವನ್ನು ಕ್ಯಾಮೆರಾ ಕಣ್ಣಿಂದ ಮುಚ್ಚಿಕೊಳ್ಳಲು ದೊಡ್ಡದೊಂದು ಟೋಪಿಯ ಮೊರೆ ಹೋಗಿದ್ದಾರೆ. ಶಮಾಳ ಗುಂಗುರು ಕೂದಲು, ಮುಖದಲ್ಲಿನ ಮಾದಕ ನೋಟ ಗಮನ ಸೆಳೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರ ಅಪಾರ ಮೆಚ್ಚಗೆ ಹಾಗೂ ಕಾಮೆಂಟ್ ಗಳನ್ನು ಗಿಟ್ಟಿಸಿಕೊಂಡಿದೆ.

Advertisement

ಇನ್ನು ಶಮಾ ಕಿರುತೆರೆಯ ‘ಯೇ ಮೇರಿ ಲೈಫ್ ಹೈ’ (2003-2005) ಶೋ ಮೂಲಕ ಮನೆ ಮಾತಾದರು. ನಂತರ ‘ಸೆಕ್ಸೊಹಾಲಿಕ್’ ಶಾರ್ಟ್ ಮೂವಿ ಮೂಲಕ ಎಲ್ಲರ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next