Advertisement

59ರ ತನಿಖೆಗೆ ಹೋದಾಗ ಸಿಕ್ಕಿದ್ದು 14 ಸಾವಿರ ಕಂಪೆನಿ

09:40 AM Apr 07, 2018 | Team Udayavani |

ಹೊಸದಿಲ್ಲಿ: ಅಕ್ರಮ ವಹಿವಾಟು ನಡೆಸುತ್ತಿರುವ 59 ಕಂಪೆನಿಗಳ ವಿರುದ್ಧ ತನಿಖೆ ನಡೆಸಲು ಹೊರಟ ಭಾರತೀಯ ಷೇರು ವಿನಿಮಯ ನಿಯಂತ್ರಕ ಸಂಸ್ಥೆ ಸೆಬಿ ಒಟ್ಟು 14700 ಸಂಸ್ಥೆಗಳು ಅಕ್ರಮ ನಡೆಸುತ್ತಿರುವುದು ತಿಳಿದುಬಂದಿದೆ. ಹೀಗಾಗಿ ಈ ಎಲ್ಲ ಕಂಪೆನಿಗಳ ವಿರುದ್ಧ ಹಂತ ಹಂತವಾಗಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಮೊದಲ ಹಂತದಲ್ಲಿ 567 ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಉದ್ದೇಶಪೂರ್ವಕವಾಗಿ ನಷ್ಟವನ್ನು ತೋರಿಸುತ್ತಿರುವ ಈ ಕಂಪೆನಿಗಳು ಪ್ರಾಮಾಣಿಕ ವಹಿವಾಟು ನಡೆಸುತ್ತಿಲ್ಲ ಎಂಬುದು ಸೆಬಿ ಗಮನಕ್ಕೆ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next