Advertisement

ಮಲ್ಪೆ: ಸ್ಕೂಟರ್- ಇನ್ಸುಲೇಟರ್ ವಾಹನ ಢಿಕ್ಕಿ, ಸ್ಕೂಟರ್ ಸವಾರ ಸಾವು

09:53 AM Jan 02, 2021 | Team Udayavani |

ಮಲ್ಪೆ: ಇಲ್ಲಿನ ವಡಬಾಂಡೇಶ್ವರ ರಸ್ತೆ ತಿರುವಿನಲ್ಲಿ ಇನ್ಸುಲೇಟರ್ ವಾಹನ ಮತ್ತು ಸ್ಕೂಟರ್  ನಡುವೆ ಢಿಕ್ಕಿಯಾಗಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಇಂದು ಮುಂಜಾನೆ 4-30 ರ ವೇಳೆಗೆ ನಡೆದಿದೆ.

Advertisement

ಮೃತ ಪಟ್ಟ ಸ್ಕೂಟರ್ ಸವಾರನನ್ನು ಇಸಾಕ್ ಹೂಡೆ ಎಂದು ಗುರುತಿಸಲಾಗಿದೆ.

ಢಿಕ್ಕಿಯಾದ ಪರಿಣಾಮ ಐಸಾಕ್ ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಅವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ:ತೆಕ್ಕಟ್ಟೆ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಂಡೆಗೆ ಢಿಕ್ಕಿಹೊಡೆದ ಕಾರು

ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next