Advertisement

VVPAT ಮರು ಪರಿಶೀಲನೆ: ಮುಂದಿನ ವಾರ ಅರ್ಜಿ ಆಲಿಕೆ

11:32 AM Apr 04, 2024 | Team Udayavani |

ಹೊಸದಿಲ್ಲಿ: ವಿವಿಪ್ಯಾಟ್‌ಗಳ ಸ್ಲಿಪ್‌ಗಳ ಮರು ಪರಿಶೀಲನೆಯ ಬಗೆಗಿನ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮುಂದಿನ ವಾರ ಪರಿಶೀಲಿಸಲಿದೆ. ಈ ಬಗ್ಗೆ ಬುಧವಾರ ಅದು ತೀರ್ಮಾನ ಪ್ರಕಟಿಸಿದೆ.

Advertisement

ವಿವಿಪ್ಯಾಟ್‌ ಸ್ಲಿಪ್‌ಗಳ ಮೂಲಕವೂ ಮತದಾರರು ತಾವು ಚಲಾಯಿಸಿರುವ ಮತಗಳನ್ನು ಮರು ಪರಿಶೀಲಿಸಲು ಅನುವು ಮಾಡಿಕೊಡುವಂತೆ ಚುನಾವಣೆ ಆಯೋಗಕ್ಕೆ ಹಾಗೂ ಕೇಂದ್ರ ಸರಕಾರಕ್ಕೆ ನಿರ್ದೇಶನ ಕೋರಿ ಸರಕಾರೇತರ ಸಂಸ್ಥೆಯೊಂದು ಅರ್ಜಿ ಸಲ್ಲಿಸಿತ್ತು. ವಕೀಲ ಪ್ರಶಾಂತ್‌ ಭೂಷಣ್‌ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೇಂದು ಕೋರಿಕೆ ಸಲ್ಲಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next