Advertisement
ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ವಾಶಿಂ ಜಿಲ್ಲೆಯ ಟೋಲ್ ಪ್ಲಾಜಾ ಒಂದರ ಸಮೀಪ ಕಬ್ಬಿಣದ ಬೃಹತ್ ಬೋರ್ಡ್ ಒಂದು ಬಿದ್ದಿತ್ತು. ಅದರ ಮೇಲೆ ಸಂಚರಿಸಿದ ವಾಹನಗಳ ಟಯರ್ಗಳು ಪಂಕ್ಚರ್ ಆಗಿವೆ.
Advertisement
Mumbai-Nagpur ಹೆದ್ದಾರಿಯಲ್ಲಿ ಏಕಕಾಲದಲ್ಲಿ 50 ವಾಹನಗಳ ಟಯರ್ ಪಂಕ್ಚರ್
08:44 PM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.