Advertisement
ಇಲ್ಲಿನ 28ನೇ ವಾರ್ಡ್ ಸದಸ್ಯ ಲಿಂಗರಾಜ್ ನಗರದ ಇಂದಿರಾ ಗಾಂಧಿ ಕಾಲೇಜು ರಸ್ತೆಯಲ್ಲಿ ಅನುಭವದ ಕೊರತೆಯ ನಡುವೆ ವ್ಯಾಪಾರ ನಡೆಸಿದ್ದುದು ಕಂಡುಬಂದಿತು. ಈ ಕುರಿತು ಅವರು ಪತ್ರಿಕೆಯೊಂದಿಗೆ ಮಾತನಾಡಿ, ರೈತಪರವಾದ ಮತ್ತು ಗ್ರಾಹಕ ಸ್ನೇಹಿಯಾದ ಒಂದು ವ್ಯವಸ್ಥೆ ಕಲ್ಪಿಸಲು ಉದ್ದೇಶವಿದೆ. ಲಾಭ ಮಾಡಿಕೊಳ್ಳುವ ಆಸೆಯಿಲ್ಲ. ನ್ಯಾಮತಿಯಿಂದ ತರಕಾರಿಗಳನ್ನು ತರಲಾಗಿದೆ. ಸ್ಥಳೀಯ ಕಲ್ಲಂಗಡಿ ಬೆಳೆಗಾರರಿಂದ ಹಣ್ಣುಗಳನ್ನು ಖರೀದಿಸಲಾಗಿದೆ. 6 ರೂ. ಗೆ ಒಂದು ಕೆಜಿ ಕಲ್ಲಂಗಡಿ ಹಣ್ಣು ಮಾರಾಟ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ನೇರ ಸೇತುವೆಯಾಗುವ ಅಂಗಡಿ ವ್ಯವಸ್ಥೆ ಮಾಡುವ ಯೋಚನೆಯಿದೆ ಎಂದರು. Advertisement
ಕಲ್ಲಂಗಡಿ ವ್ಯಾಪಾರಕ್ಕಿಳಿದ ಸಾಗರ ನಗರಸಭೆ ಸದಸ್ಯ!
12:55 PM May 22, 2020 | Naveen |
Advertisement
Udayavani is now on Telegram. Click here to join our channel and stay updated with the latest news.