Advertisement
ವಿಶ್ವಸಂಸ್ಥೆಯ ಠರಾವಿನ ಪ್ರಕಾರ ಈ ಸಂಘಟನೆಗಳು ನಿಷೇದಕ್ಕೆ ಗುರಿಯಾಗಿದ್ದವು. ಈಗ ಆ ಠರಾವಿನ ಅವಧಿ ಮುಗಿದು ಹೋಗಿದೆ. ಇಮ್ರಾನ್ ಖಾನ್ ಅವರ ನೂತನ ಪಾಕ್ ಸರಕಾರ ಠರಾವು ಅವಧಿಯನ್ನು ವಿಸ್ತರಿಸಿಲ್ಲ. ಹಾಗಾಗಿ ಹಾಫೀಜ್ ಸಯೀದ್ ನೇತೃತ್ವದ ಈ ಎರಡು ಸಂಘಟನೆಗಳು ಈಗ ನಿಷೇಧ ಮುಕ್ತವಾಗಿವೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. Advertisement
ಪಾಕ್ ಉಗ್ರ ಸಯೀದ್ ನೇತೃತ್ವದ JuD, FIF ಸಂಘಟನೆಗಳು ನಿಷೇಧ ಮುಕ್ತ
04:12 PM Oct 26, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.