Advertisement

ಶಬರಿಮಲೆ ವಿಮಾನ ನಿಲ್ದಾಣಕ್ಕೆ ಸ್ಥಳ ಪರಿಶೀಲನೆ

06:00 AM Aug 08, 2017 | |

ತಿರುವನಂತಪುರ: ಕೇರಳ ಸರಕಾರದ ಮಹತ್ವಾಕಾಂಕ್ಷೆಯ ಶಬರಿಮಲೆ ವಿಮಾನ ನಿಲ್ದಾಣ ಯೋಜನೆಗೆ ಸಂಬಂಧಿಸಿ ಒಂದು ಹೆಜ್ಜೆ ಮುಂದಿಟ್ಟಿರುವ ಸರಕಾರ, ಈ ಕುರಿತ ಸಾಧ್ಯಾಸಾಧ್ಯತೆ ಅಧ್ಯಯನಕ್ಕೆ ತಂಡವೊಂದನ್ನು ರಚಿಸಿದೆ.

Advertisement

ಶಬರಿಮಲೆಯಿಂದ 48 ಕಿಮೀ ದೂರದ ಚೆರುವಲ್ಲಿ ಎಸ್ಟೇಟ್‌ನ 2,263 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಗ್ರೀನ್‌ಫೀಲ್ಡ್‌ ನಿರ್ಮಿಸಲು ಸಾಧ್ಯವೇ ಎಂದು ಈ ತಂಡ ಪರಿಶೀಲಿಸಲಿದೆ. ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ಸಹಯೋಗ ಈ ಕುರಿತು ಪರಿಶೀಲನೆ ನಡೆಸಿ ವರದಿ ನೀಡಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next