Advertisement

ಮೊಬೈಲ್‌ ಟಿಕೆಟ್‌ ಆ್ಯಪ್‌ಗೆ ಚಾಲನೆ

06:25 AM Feb 11, 2018 | Team Udayavani |

ಬೆಳಗಾವಿ: ರೈಲ್ವೆ ಇಲಾಖೆ ಗ್ರಾಹಕರ ಅನುಕೂಲಕ್ಕಾಗಿ ಮೊಬೈಲ್‌ ಟಿಕೆಟ್‌ ಆ್ಯಪ್‌ ಪ್ರಚುರಪಡಿಸಿದ್ದು, ಪ್ರಯಾಣಿಕರು ಮನೆಯಲ್ಲೇ ಕುಳಿತು ರೈಲ್ವೆ ಟಿಕೆಟ್‌ ಪಡೆಯಬಹುದಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯುಷ್‌ ಗೋಯಲ್‌ ಹೇಳಿದರು. 

Advertisement

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಮೊಬೈಲ್‌ ಟಿಕೆಟ್‌ ಆ್ಯಪ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಸುಖಕರ ಪ್ರಯಾಣ ಹಾಗೂ ಸುರಕ್ಷತೆ ಸರ್ಕಾರದ ಆದ್ಯತೆ. ಈ ಆ್ಯಪ್‌ ಸೌಲಭ್ಯದಿಂದ ಪ್ರಯಾಣಿಕರು ಟಿಕೆಟ್‌ಗಾಗಿ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದೆ. ಮೊಬೈಲ್‌ ಟಿಕೆಟ್‌ ಆ್ಯಪ್‌ನಿಂದ ಪೇಪರ್‌ ರಹಿತವಾಗಿ ಮೊಬೈಲ್‌ನಲ್ಲೇ ಟಿಕೆಟ್‌ ಪಡೆಯಬಹುದಾಗಿದೆ ಎಂದರು

Advertisement

Udayavani is now on Telegram. Click here to join our channel and stay updated with the latest news.

Next