Advertisement

UAE ನಲ್ಲಿ ನಡೆದ ರಾಫ‌ಲ್‌ ಡ್ರಾದಲ್ಲಿ 40 ಕೋಟಿ ರೂ.ಗೆದ್ದ ಕೇರಳದ ರಂಜಿತ್‌

07:12 PM Jul 04, 2021 | Team Udayavani |

ದುಬೈ: ಯುಎಇನಲ್ಲಿ ನಡೆದ ರಾಫ‌ಲ್‌ ಡ್ರಾದಲ್ಲಿ ಕೇರಳ ಮೂಲದ ರಂಜಿತ್‌ ಸೋಮರಾಜನ್‌(37) ಸೇರಿ ಮತ್ತು ಇತರ 9 ಮಂದಿ 20 ಮಿಲಿಯನ್‌ ದಿರ್ಹಾಮ್‌( 40 ಕೋಟಿ ರೂ.) ಬಹುಮಾನ ಪಡೆದುಕೊಂಡಿದ್ದಾರೆ.

Advertisement

ಅಬುಧಾಬಿಯಲ್ಲಿ ಟ್ಯಾಕ್ಸಿ ಚಾಲಕನಾಗಿರುವ ಕೇರಳದ ರಂಜಿತ್‌ ಮೂರು ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. “ನನಗೆ ಈ ಬಹುಮಾನ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ . ದ್ವಿತೀಯ ಅಥವಾ ತೃತೀಯ ಬಹುಮಾನ ಬರುವ ನಿರೀಕ್ಷೆ ಇತ್ತು’ ಎಂದು ಹೇಳಿದ್ದಾರೆ. ಹೀಗಾಗಿ, ಅವರೀಗ ಫ‌ುಲ್‌ ಬ್ಯುಸಿ. ಎಲ್ಲೆಡೆಯಿಂದ ಅವರಿಗೆ ಅಭಿನಂದನೆಯ ಕರೆಗಳು ಬರುತ್ತಿವೆ.

ಇದನ್ನೂ ಓದಿ : ಕೋವಿಡ್ ವಿರುದ್ಧ ಹೋರಾಡಿದ ವೈದ್ಯರಿಗೆ ಭಾರತ ರತ್ನ ನೀಡಲು ದೆಹಲಿ ಸಿಎಂ ಒತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next