Advertisement

ಜಾರ್ಖಂಡ್‌: ಅಲಹಾಬಾದ್‌ ಬ್ಯಾಂಕ್‌ ಶಾಖೆಯಿಂದ 15 ಲಕ್ಷ ರೂ. ಲೂಟಿ

04:14 PM May 16, 2017 | Team Udayavani |

ಜಮ್‌ಶೇದ್‌ಪುರ : ಜಾರ್ಖಂಡ್‌ನ‌ ಪಶ್ಚಿಮ ಸಿಂಘಭೂಮ್‌ ಜಿಲ್ಲೆಯ ಚಕ್ರಧಾರಾಪುರದಲ್ಲಿನ ರಾಷ್ಟ್ರೀಕೃತ ಬ್ಯಾಂಕ್‌ನಿಂದ ನಾಲ್ವರು ದುಷ್ಕರ್ಮಿಗಳು 15 ಲಕ್ಷ ರೂ. ಲೂಟಿ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಲೂಟಿ ಮಾಡಲಾದ ಮೊತ್ತ ನಿರ್ದಿಷ್ಟವಾಗಿ ಎಷ್ಟೆಂದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ; ಆದರೆ ಅದು ಸುಮಾರು 15 ಲಕ್ಷ ರೂ. ಇದ್ದೀತು ಎಂದು ಚಕ್ರಧಾರಾಪುರದ ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ ಅಮನ್‌ ಕುಮಾರ್‌ ತಿಳಿಸಿದ್ದಾರೆ. 

ಬೈಕಿನಲ್ಲಿ ಬಂದ ನಾಲ್ವರು ಚಕ್ರಧಾರಾಪುರದ ಅಲಹಾಬಾದ್‌ ಬ್ಯಾಂಕ್‌ ಶಾಖೆಯಿಂದ 15 ಲಕ್ಷ ರೂ. ಲೂಟಿ ಮಾಡಿದರು ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next