Advertisement
ಕಾರ್ಕಳ ನಗರ ಪೊಲೀಸ್ ಎಎಸ್ಐ ಅವರು ಖಚಿತ ಮಾಹಿತಿಯನ್ವಯ ದಾಳಿ ನಡೆಸಿದ್ದು, ಆರೋಪಿಗಳಾದ ರಾದಾ ಪ್ರಸಾದ್, ಮಂಜು, ಇನ್ನೊರ್ವ ವ್ಯಕ್ತಿ ಅಕ್ರಮವಾಗಿ ಮರಳು ತೆಗೆಯುತ್ತಿರುವುದನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿದ್ದಾರೆ. Advertisement
Karkala: ಪರವಾನಿಗೆ ಇಲ್ಲದೆ ಮರಳು ಲೂಟಿ
07:13 PM Dec 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.