Advertisement
ಉತ್ತರಪ್ರದೇಶ ಸರಕಾರವು ಪ್ರಸಕ್ತ ಕುಂಭಮೇಳಕ್ಕೆ 4,200 ಕೋಟಿ ರೂ. ನೀಡಿದ್ದು, ಈ ಭಾರೀ ಮೊತ್ತದ ಅನುದಾನದ ಬಗ್ಗೆ ಆಕ್ಷೇಪ ಕೇಳಿಬಂದ ಬೆನ್ನಲ್ಲೇ ಈ ವರದಿ ಬಹಿರಂಗವಾಗಿದೆ. ಮೇಳಕ್ಕಾಗಿ ಇಷ್ಟು ವೆಚ್ಚ ಮಾಡಿದರೂ ಬರೋಬ್ಬರಿ 1.2 ಲಕ್ಷ ಕೋಟಿ ರೂ. ಆದಾಯ ಸಂಗ್ರಹವಾಗಲಿದೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವೂ ಸೃಷ್ಟಿ ಯಾಗಲಿದೆ ಎಂಬ ವಿಚಾರ ಒಕ್ಕೂಟದ ವರದಿಯಿಂದ ಹೊರಬಿದ್ದಿದೆ.
ಆಸ್ಟ್ರೇಲಿಯ, ಯು.ಕೆ., ಕೆನಡಾ, ಮಲೇಷ್ಯಾ, ಸಿಂಗಾಪುರ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಮಾರಿಷಸ್, ಜಿಂಬಾಬ್ವೆ, ಶ್ರೀಲಂಕಾ ಇತ್ಯಾದಿ.
Related Articles
ನಿರೀಕ್ಷಿತ ಆದಾಯದ ಮೊತ್ತ 1.2 ಲಕ್ಷ ಕೋಟಿ ರೂ.
2013ರಲ್ಲಿ ಅಖೀಲೇಶ್ ನೇತೃತ್ವದ ಎಸ್‌ಪಿ ಸರಕಾರ ನೀಡಿದ್ದ ಹಣ 1,300 ಕೋಟಿ ರೂ.
ಆಗ ಸಂಗ್ರಹವಾಗಿದ್ದ ಒಟ್ಟು ಆದಾಯದ ಅಂದಾಜು 12,000 ಕೋಟಿ ರೂ.
ಪ್ರಸಕ್ತ ಕುಂಭಮೇಳದ ನಿರೀಕ್ಷಿತ ಯಾತ್ರಿಗಳ ಸಂಖ್ಯೆ12 ಕೋಟಿ
Advertisement