Advertisement
ಮಂಗಳವಾರ ತೀರ್ಪು ನೀಡಿದ ನ್ಯಾಯಾಲಯ, ಅಕ್ರಮ ವಲಸಿಗರನ್ನು ನಿಯಂತ್ರಿಸುವ ಅಧಿಕಾರ ಅಧ್ಯಕ್ಷರಿಗಿದೆ ಎಂದಿದ್ದು, ಪ್ರಯಾಣ ನಿರ್ಬಂಧಕ್ಕೆ ಅನುಮತಿ ಕಲ್ಪಿಸಿದೆ. ಜತೆಗೆ, ಈ ಕಾನೂನು ಮುಸ್ಲಿಮರ ಮೇಲೆ ತಾರತಮ್ಯ ಎಸಗುತ್ತದೆ ಹಾಗೂ ಇದು ಟ್ರಂಪ್ ಅವರ ಅಧಿಕಾರಕ್ಕೂ ಮೀರಿದ್ದು ಎಂಬ ವಾದವನ್ನು ಕೋರ್ಟ್ ಅಲ್ಲಗಳೆದಿದೆ. Advertisement
ನಿರ್ಬಂಧ: ಗೆದ್ದ ಟ್ರಂಪ್
10:27 AM Jun 27, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.