Advertisement
ಈ ಪೈಕಿ ಅಮೆರಿಕಕ್ಕೆ ಹೊಂದಿಕೊಂಡಿರುವ ಕೆನಡಾ, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾಕ್ಕೆ ತೆರಳಲು ಗೂಗಲ್ನಲ್ಲಿ ಅತೀ ಹೆಚ್ಚು ಹುಡುಕಾಟ ನಡೆಸಿರುವುದು ಪತ್ತೆಯಾಗಿದೆ. ಫಲಿತಾಂಶ ಪ್ರಕಟವಾದ 24 ಗಂಟೆ ಗಳಲ್ಲಿ ಕೆನಡಾಕ್ಕೆ ತೆರಳಲು ಹುಡುಕಾಡಿರುವವರ ಪ್ರಮಾಣ ಶೇ.1270, ನ್ಯೂಜಿಲ್ಯಾಂಡ್ಗೆ ತೆರಳಲು ಶೇ.2000, ಆಸ್ಟ್ರೇಲಿಯಾಕ್ಕೆ ತೆರಳಲು ಹುಡುಕಾಟ ನಡೆಸಿದವರ ಪ್ರಮಾಣ ಶೇ.800ರಷ್ಟು ಏರಿಕೆಯಾಗಿದೆ ಎಂದು ಗೂಗಲ್ ಡೇಟಾ ತಿಳಿಸಿದೆ. ವಲಸೆ ನೀತಿ ಬಗ್ಗೆ ವಿಚಾರಿಸಿ ವಕೀಲರಿಗೂ ಪ್ರತೀ ಅರ್ಧ ಗಂಟೆಗೊಮ್ಮೆ ಇ-ಮೇಲ್ ಬರುತ್ತಿದೆ ಎಂದು ತಿಳಿದು ಬಂದಿದೆ. Advertisement
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
01:21 AM Nov 09, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.