Advertisement

ಮೀಸಲಾತಿ ಮೂಲ ಹಕ್ಕಲ್ಲ : ಸುಪ್ರೀಂ ಕೋರ್ಟ್‌

02:19 AM Jun 12, 2020 | Sriram |

ಹೊಸದಿಲ್ಲಿ: ಮೀಸಲಾತಿ ಎನ್ನುವುದು ಮೂಲ ಹಕ್ಕಲ್ಲ. ಹಾಗಾಗಿ ಮೀಸಲಾತಿ ಕಲ್ಪಿಸದಿರುವುದು ಮೂಲ ಹಕ್ಕುಗಳ ಚ್ಯುತಿ ಅಥವಾ ಸಂವಿಧಾನ ವಿರೋಧಿ ನಡೆ ಎಂದು ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

Advertisement

ತಮಿಳುನಾಡು ವೈದ್ಯ ಕೀಯ ಕಾಲೇಜುಗಳಲ್ಲಿ ಇತರ ಹಿಂದು ಳಿದ ವರ್ಗಗಳ (ಒಬಿಸಿ) ಮೀಸ ಲಾತಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮನವಿ ಗಳ ವಿಚಾರಣೆಯ ಅಂತ್ಯದಲ್ಲಿ ನ್ಯಾ| ಎಲ್‌. ನಾಗೇಶ್ವರ ರಾವ್‌ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ.

ತಮಿಳುನಾಡಿನ ಕೆಲವು ವೈದ್ಯಕೀಯ ಕಾಲೇಜುಗಳಲ್ಲಿ ಒಬಿಸಿಗೆ ಮೀಸಲಾತಿ ನೀಡದಿರುವುದನ್ನು ಪ್ರಶ್ನಿಸಿ ಈ ಅರ್ಜಿ ಸಲ್ಲಿಸಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next