Advertisement

71ನೇ ಗಣರಾಜ್ಯೋತ್ಸವದ ಸಂಭ್ರಮ: ಪರೇಡ್ ಗೆ ಚಾಲನೆ; ಗಮನ ಸೆಳೆದ ಕರ್ನಾಟಕದ ಅನುಭವ ಮಂಟಪ

10:09 AM Jan 27, 2020 | keerthan |

ಹೊಸದಿಲ್ಲಿ: 71ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ದೆಹಲಿಯಲ್ಲಿ ಭಾರತದ ಪ್ರಥಮ ಪ್ರಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತ್ರಿವರ್ಣ ಧ್ವಜಾರೋಹಣವನ್ನು ನೆರವೇರಿಸಿ ಪರೇಡ್ ಗೆ ಚಾಲನೆ ನೀಡಿದರು.

Advertisement

ರಾಷ್ಟ್ರಪತಿ ಭವನದ ಮುಂಭಾಗದ ರಾಜಪಥ್ ದಲ್ಲಿ ಗಣರಾಜ್ಯೋತ್ಸವ ವಿಶೇಷ ಪರೇಡ್ ನಡೆಯುತ್ತಿದ್ದು, ಕರ್ನಾಟಕದ ಅನುಭವ ಮಂಟಪ ಸ್ಥಬ್ತಚಿತ್ರ ಪಾಲ್ಗೊಂಡಿದೆ.

ಇಂದಿನ ಕಾರ್ಯಕ್ರಮದಲ್ಲಿ ಬ್ರಿಜೆಲ್ ಅಧ್ಯಕ್ಷ ಜೈರ್ ಮೆಸ್ಸಿಯಾನ್ ಬೊಲ್ಸೆನಾರೋ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ಗಣರಾಜ್ಯೋತ್ಸವ ಪರೇಡ್ ಅನ್ನು ವೀಕ್ಷಿಸಿದರು.

ಕಾರ್ಯಕ್ರಮಕ್ಕೂ ಮೊದಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next